A-   A   A+

 
img img
img
img
img
img
 
 
 
 
img  
img
img
 
ಯೋಜನೆಯ ಪ್ರಮುಖ ಲಕ್ಷಣಗಳು : ಮಾರ್ಗ
ಪೂರ್ವಪಶ್ಚಿಮ ಕಾರಿಡಾರ್ ( ನೇರಳೆ ಮಾರ್ಗ)  18.10 ಕಿ.ಮೀ.
ಉತ್ತರದಕ್ಷಿಣ ಕಾರಿಡಾರ್ (ಹಸಿರು ಮಾರ್ಗ) 24.20 ಕಿ.ಮೀ.
ಒಟ್ಟು 42.30 ಕಿ.ಮೀ.
ಎತ್ತರಿಸಿದ ವಿಭಾಗ 33.48 ಕಿ.ಮೀ.
ನೆಲಮಟ್ಟದ ವಿಭಾಗ  8.82 ಕಿ.ಮೀ.
ಗೇಜ್ ನಿಗದಿತ ಪ್ರಮಾಣಬದ್ಧ ಗೇಜ್
ಕರ್ಷಣ (ಟ್ರ್ಯಾಕ್ಷನ್)   750 ವೋಲ್ಟ್ ಡಿಸಿ ಥರ್ಡ್ ರೈಲ್
ವೇಗ   ಗರಿಷ್ಟ 80 ಕಿ.ಮೀ. ಪ್ರತಿ ಗಂಟೆಗೆ; ಸರಾಸರಿ 34 ಕಿ.ಮೀ. ಪ್ರತಿ ಗಂಟೆಗೆ
ನಿಲ್ದಾಣಗಳ ಸಂಖ್ಯೆ 40 (33 ಎತ್ತರಿಸಿದ ನಿಲ್ದಾಣಗಳು; 7 ನೆಲಮಟ್ಟದ ನಿಲ್ದಾಣಗಳು
ಪ್ರಯಾಣದ ಅವಧಿ ಪ್ರಯಾಣದ ಅವಧಿ 33/44 ನಿಮಿಷಗಳು (ಒಂದು ಕೊನೆಯಿಂದ ಇನ್ನೊಂದು ಕೊನೆಗೆ)
ಗತಿ ಗತಿ ಪ್ರಾರಂಭದಲ್ಲಿ 4 ನಿಮಿಷಗಳು; ನಂತರ 3 ನಿಮಿಷಗಳು
ಸಿಗ್ನಲ್ ವ್ಯವಸ್ಥೆ ಸ್ವಯಂಚಾಲಿತ ರೈಲು ಸಂರಕ್ಷಣೆ (ಎಟಿಪಿ)
ಸ್ವಯಂಚಾಲಿತ ರೈಲು ನಿರ್ವಹಣೆ (ಎಟಿಒ)

ರೈಲು ಬಂಡಿಗಳು (ರೋಲಿಂಗ್ ಸ್ಟಾಕ್) 3 ಕಾರ್ಸ್ ಟ್ರೈನ್ ಸೆಟ್ (ಡಿಎಂಸಿಟಿಸಿಡಿಎಂಸಿ) ವಿಸ್ತರಿಸಬಹುದಾದ 6 ಕಾರ್ಸ್ ಟ್ರೈನ್

 
     
     
 

ಯೋಜನೆಯ ಸಾಮಾನ್ಯ ಸಮಾಲೋಚಕರು

ಸಾಮಾನ್ಯ ಸಮಾಲೋಚಕರಲ್ಲಿ (ಜಿಸಿ) ಯೋಜನೆಗೆ ಸಂಬಂಧಿಸಿದ ಮುಖ್ಯ ತಾಂತ್ರಿಕ ವಿನ್ಯಾಸ ತಂಡ ಮತ್ತು ಯೋಜನಾ ನಿರ್ವಹಣಾ ಸಮಾಲೋಚಕರೂ ಒಳಗೊಂಡಿರುತ್ತಾರೆ. ಇದು ಒಂದು ಭಾರತೀಯ (ಪ್ರಮುಖ ಸದಸ್ಯ) ಮತ್ತು ಮೂರು ಇತರ ಅಂತರಾಷ್ಟ್ರೀಯ ಸುಪ್ರಸಿದ್ಧ ಸಮಾಲೋಚಕ ಸಂಸ್ಥೆಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿರುತ್ತದೆ.


ಮೆ// ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಇಕನಾಮಿಕ್ಸ್ ಸರ್ವೀಸಸ್ ಲಿ. (ಆರ್‍ಐಟಿಇಎಸ್), ಭಾರತ
ಮೇ// ಓರಿಯಂಟಲ್ ಕನ್‍ಸಲ್ಟಂಟ್ಸ್ ಕಂಪನಿ ನಿಯಮಿತ (ಒಸಿಸಿಎಲ್), ಜಪಾನ್.
ಮೆ// ಪಾರ್ಸನ್ಸ್ ಬ್ರಿಂಕರ್‍ಹೋಫ್ ಇಂಟರ್ನ್ಯಾಷನಲ್, ಐಎನ್‍ಸಿ. (ಪಿಬಿಐ), ಅಮೇರಿಕ ಸಂಯುಕ್ತ ಸಂಸ್ಥಾನ.
ಮೆ// ಸಿಸ್ಟ್ರಾ (ಎಸ್‍ವೈಎಸ್‍ಟಿಆರ್‍ಎ), ಫ್ರಾನ್ಸ್.
     
 

ಸುರಕ್ಷತೆ:

ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‍ಎಸ್), ದಕ್ಷಿಣ ವೃತ್ತ, ಬೆಂಗಳೂರು ಇವರನ್ನು ನಮ್ಮ ಮೆಟ್ರೋದ ಕಾರ್ಯಾಚರಣೆಗಳ ಸುರಕ್ಷತಾ ಪ್ರಮಾಣೀಕರಣಕ್ಕಾಗಿ ಭಾರತ ಸರ್ಕಾರವು ನೇಮಿಸಿದೆ. ಕಂಪನಿಯು ಸುರಕ್ಷತೆಗೆ ಅತ್ಯಂತ ಹೆಚ್ಚು ಆದ್ಯತೆಯನ್ನು ನೀಡುತ್ತದೆ ಮತ್ತು ಸ್ಥಳದಲ್ಲಿ ಎಲ್ಲ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದೆ. ಕಂಪನಿಯು ಸುರಕ್ಷತೆ, ಆರೋಗ್ಯ, ಪರಿಸರ ಕೈಪಿಡಿಯನ್ನುರೂಪಿಸಿದೆ.

 

 
img img img
img img img imgimg img img img img