A-   A   A+

 
 
 
img  
img
 

ಕಾಂಬೋ ಕಾರ್ಡು ಪಾಲುದಾರ ಬ್ಯಾಂಕ್‍ನಿಂದ ನೀಡಲ್ಪಟ್ಟ ಅನುಕ್ರಮವಾಗಿ ಟಿಕೇಟ್ ತೆಗೆದು ಕೊಳ್ಳುವುದಕ್ಕೆ ಮತ್ತು ಬ್ಯಾಂಕ್ ವ್ಯವಹರಣೆಗಳಿಗೆ ಅನ್ವಯಿಸುವ ಕಾಂಟ್ಯಾಕ್ಟ್‍ಲೆಸ್ ಚಿಪ್ ಮತ್ತು ಮ್ಯಾಗ್‍ಸ್ಟ್ರೈಪ್‍ವುಳ್ಳ ಸಿಂಗಲ್ ಕಾರ್ಡ್ ಆಗಿದೆ. ಬಿಎಂಆರ್‍ಸಿಎಲ್ ಕಾಂಬೋ ಕಾರ್ಡುಗಳನ್ನು ನೀಡಲು ಫೆಡೆರಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 

ಕಾಂಬೋ ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು:

 

● ಒಮ್ಮೆ ಮಾತ್ರ ಖರೀದಿಸಿ ಮತ್ತು ನೀವು ಪ್ರಯಾಣಿಸುವ ಪ್ರತಿಸಲವು ಟಿಕೇಟನ್ನು ಖರೀದಿಸುವ ತೊಂದರೆ ಇಲ್ಲದೆ ಪ್ರಯಾಣಿಸಿ.
● ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಡ್‍ನಲ್ಲಿ ಮೌಲ್ಯವನ್ನುಲೋಡ್ ಮಾಡಿಸಿ.
● ಶೇಕಡ 15 ರವರೆಗೆ ರಿಯಾಯಿತಿ ಪಡೆಯಿರಿ.
● ನಿಲ್ದಾಣಗಳನ್ನುಹೊರತಾಗಿಯೂ 24x7 ಟಾಪ್‍ಅಪ್ ಮೌಲ್ಯದ ವ್ಯಾಪಕ ಆಯ್ಕೆಗಳು.

img img img
imgimg img img img img